ಮಹಿಳೆ ಅವರ ಫೋನ್ ಪರದೆಯಲ್ಲಿ ಏನನ್ನೋ ನೋಡಿ ತಮ್ಮಷ್ಟಕ್ಕೆ ತಾವೇ ಮುಗುಳ್ನಗುತ್ತಾರೆ

ಪ್ರತಿದಿನ, ನಮ್ಮ ಸೇವೆಗಳು ನಿಮಗಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಡೇಟಾ ಮಾಡುತ್ತದೆ.

ಆದ್ದರಿಂದ ನಾವದನ್ನು ಖಾಸಗಿಯಾಗಿರಿಸುವುದು, ಸುರಕ್ಷಿತವಾಗಿರಿಸುವುದು ಮತ್ತು ಅದನ್ನು ನಿಮ್ಮ ಅಧೀನದಲ್ಲಿರಿಸುವುದು ಅತ್ಯಂತ ಮಹತ್ವದ್ದಾಗಿದೆ.

ಮಳೆ ಬರುತ್ತದೆ ಎಂದು ಕೊಡೆಯ ರೂಪದಲ್ಲಿ ಮಹಿಳೆಗೆ ಡೇಟಾ ಸೂಚಿಸುತ್ತದೆ

ನಿಮಗೆ ಬೇಕಾದಾಗ ಡೇಟಾವು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತದೆ.

ಬೈಕ್ ಮೇಲಿರುವ ವ್ಯಕ್ತಿ ಬೇರೊಂದು ಭಾಷೆಯಲ್ಲಿ ಸಂವಹಿಸಲು ಡೇಟಾವನ್ನು ಬಳಸುತ್ತಾರೆ

ಯಾವುದೇ ಭಾಷೆಯಲ್ಲಿ ಸೂಕ್ತ ಪದಗಳ ಮೂಲಕ ಅಭಿವ್ಯಕ್ತಿಸಲು ನಿಮಗೆ ಸಹಾಯ ಮಾಡುತ್ತದೆ.

ವ್ಯಕ್ತಿಗೆ ಅವರ ಗಮ್ಯಸ್ಥಾನವನ್ನು ತಲುಪಲು Google ನಕ್ಷೆಗಳು ಉತ್ತಮ ದಾರಿಯನ್ನು ತೋರಿಸುತ್ತವೆ

A ದಿಂದ B ಗೆ ಮತ್ತು B ಇಂದ…C ಗೆ ನಿಮ್ಮನ್ನು ಸರಿಯಾದ ಸಮಯದಲ್ಲಿ ತಲುಪುವಂತೆ ಮಾಡುತ್ತದೆ.

ವ್ಯಕ್ತಿ ಹೆಡ್‌ಫೋನ್‌ಗಳಲ್ಲಿರುವ ಹಾಡುಗಳನ್ನು ಕೇಳುತ್ತಾರೆ ಮತ್ತು ಕುಣಿಯುತ್ತಾರೆ

ನೀವು ಹೊಟ್ಟೆ ಹುಣ್ಣಾಗುವಂತೆ ನಗಿಸುವ ವೀಡಿಯೊವನ್ನು ಅಥವಾ ನಿಮ್ಮ ಹೊಸ ಮೆಚ್ಚಿನ ಹಾಡನ್ನು ಹುಡುಕಲು ಸಹಾಯ ಮಾಡುತ್ತದೆ.

ಮಹಿಳೆ ಸೋಫಾ ಮೇಲಿರುವ ಮಗು ಮತ್ತು ನಾಯಿಯ ಫೋಟೋವನ್ನು ತೆಗೆದುಕೊಳ್ಳುತ್ತಿದ್ದಾರೆ

ಮಾತ್ರವಲ್ಲ, ನೀವು ತೆಗೆದುಕೊಳ್ಳುವ ಪ್ರತಿ ಫೋಟೋದಲ್ಲಿ ನಿಮ್ಮ ನೆಚ್ಚಿನ ಪ್ರತಿಯೊಬ್ಬರನ್ನು ಗುರುತಿಸಲು ಸಹಾಯ ಮಾಡುತ್ತದೆ.

Google ಗೌಪ್ಯತೆ, ರಕ್ಷಣೆ ಮತ್ತು ನಿಯಂತ್ರಣ ಶೀಲ್ಡ್‌ಗಳು

ಇದು ಅತ್ಯಂತ ಖಾಸಗಿಯಾಗಿದೆ. ಆದ್ದರಿಂದ ನಾವು ನಿಮ್ಮ ಡೇಟಾವನ್ನು ರಕ್ಷಿಸುತ್ತೇವೆ.